ಉಜ್ಬೇಕಿಸ್ತಾನದ ಸಮರ್ಕಂಡ್‌ನಲ್ಲಿಎಸ್‌ಸಿಒ ಶೃಂಗಸಭೆ ನಿಗದಿಯಾಗಿದ್ದು ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ಷರೀಪ್‌ಭೇಟಿಯಾಗುವ ಸಾಧ್ಯತೆಗಳಿವೆ ಸೆಪ್ಟೆಂಬರ್15 ಹಾಗೂ 16 ರಂದು ನಡೆಯಯಲಿರುವ ಈ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿಯಲ್ಲದೆ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಅವರನ್ನೂ ಮೋದಿ ಭೇಟಿಯಾಗಬಹುದು.ಶಾಂಘೈ ಕಾರ್ಪೋರೇಷನ್ ಆರ್ಗನೈಜೇಷನ್‌ನ ಶೃಂಗಸಭೆ ಇದಾಗಿದ್ದು, ಏಷ್ಯಾದ ಪ್ರಮುಖ ದೇಶಗಳ ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ.