ಉತ್ತರಪ್ರದೇಶದಲ್ಲಿ ಮತ್ತೆರಡು ಪ್ರದೇಶಗಳ ಹೆಸರು ಮರುನಾಮಕರಣ ಮಾಡಲು ಸಿದ್ಧವಾಗಿದೆ

ಕೇಂದ್ರ ಗೃಹ ಸಚಿವಾಲಯದಿಂದ ಉತ್ತರಪ್ರದೇಶ ರಾಜ್ಯ ಸರ್ಕಾರ ಅನುಮೋದನೆ ಪಡೆದ ನಂತರ ರಾಜ್ಯದಲ್ಲಿ ಎರಡು ಸ್ಥಳಗಳನ್ನು ಮರುನಾಮಕರಣ ಮಾಡಲು ಸಿದ್ಧವಾಗಿದೆ. ಗೋರಖ್‌ಪುರ ಜಿಲ್ಲೆಯ ಮುಂಡೇರಾ ಬಜಾರ್ ಮುನ್ಸಿಪಲ್ ಕೌನ್ಸಿಲ್ ಅನ್ನು ಚೌರಿ-ಚೌರಾ ಎಂದು ಮತ್ತು ಡಿಯೋರಿಯಾ ಜಿಲ್ಲೆಯ ತೆಲಿಯಾ ಅಫ್ಘಾನ್ ಗ್ರಾಮದ ಹೆಸರನ್ನು ತೆಲಿಯಾ ಶುಕ್ಲಾ ಎಂದು ಬದಲಾಯಿಸಲು ಕೇಂದ್ರ ಗೃಹ ಸಚಿವಾಲಯವು ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ನೀಡಿದೆ ಎಂದು ರಾಜ್ಯ ಸರ್ಕಾರದ ಅಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *