ಬಿಸಿಸಿಐ ಪಾಲಿಗೆ ಹೊಸ ತಲೆನೋವಾಗಿ ಪರಿಣಮಿಸಿದ ಐಪಿಎಲ್ಫ್ರಾಂಚೈಸಿಗಳ ನಡೆ
ವಿದೇಶಿ ಟಿ20 ಲೀಗ್ನಲ್ಲಿ ಬಂಡವಾಳ ಹೂಡುತ್ತಿರುವ ಐಪಿಎಲ್ ಫ್ರಾಂಚೈಸಿಗಳು
PL ಫ್ರಾಂಚೈಸಿ ಮಾಲೀಕರು ಇತ್ತೀಚೆಗೆ ವಿದೇಶಿ ಲೀಗ್ಗಳ ಕಡೆ ಹೆಚ್ಚು ಒಲವು
ಚೊಚ್ಚಲ ಟಿ20 ವಿಶ್ವಕಪ್ ನಡೆದ ಬೆನ್ನಲ್ಲೇ ಟಿ20 ಫ್ರಾಂಚೈಸಿ ಲೀಗ್ ಆರಂಭಿಸಿದ್ದ ಬಿಸಿಸಿಐ, ಅಂದಿನಿಂದ ಇಂದಿನವರೆಗೂ ಐಪಿಎಲ್ ಪ್ರಖ್ಯಾತಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಂಡಿದೆ. ವರ್ಷದಿಂದ ವರ್ಷಕ್ಕೆ ಕಲರ್ಫುಲ್ ಟೂರ್ನಿಯ ಖ್ಯಾತಿ ಹೆಚ್ಚುತ್ತಿದೆ ಹೊರೆತು ಕಡಿಮೆ ಮಾತ್ರ ಆಗ್ತಿಲ್ಲ. ದುಡ್ಡಿನ ಸುರಿಮಳೆಯನ್ನೂ ಸುರಿಸ್ತಿದೆ. ಕೋವಿಡ್-19 ನಡುವೆಯೂ ಐಪಿಎಲ್ ಸಕ್ಸಸ್ ಆಗಿದೆ. ಆದ್ರೆ ಈಗ ಬಿಸಿಸಿಐಗೆ ದೊಡ್ಡ ತಲೆನೋವೊಂದು ಸ್ಟಾರ್ಟ್ ಆಗಿದೆ..