ರಾಜ್ಯ ಹೈಕೋರ್ಟ್‌ಗೆ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ಬಾಂಬೆ ಹೈಕೋರ್ಟ್‌ಹಿರಿಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರು ಮೂಲತಃ ಕರ್ನಾಟಕದ ಮೂಲದವರು. ಅವರ ನೇಮಕಾತಿಯೊಂದಿಗೆ ಎರಡೂವರೆ ದಶಕದ ನಂತರ ಕನ್ನಡಿಗರೊಬ್ಬರು ಕರ್ನಾಟಕ ಹೈಕೋರ್ಟ್‌ಮುಖ್ಯ ನ್ಯಾಯಮೂರ್ತಿಯಾದಂತಾಗಿದೆ.