ಶ್ರೀಲಂಕಾದಲ್ಲಿ ಆರ್ಥಿಕ ಹಿಂಜರಿತ ಉಂಟಾದ ಪರಿಣಾಮ ಜನಕ್ರೋಶ ಭುಗಿಲೆದ್ದು ರಾಜೀನಾಮೆ ನೀಡಿ ದೇಶದಿಂದ ಓಡಿ ಹೋಗಿದ್ದ ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಮುಂದಿನ ವಾರ ದ್ವೀಪ ರಾಷ್ಟ್ರ ಶ್ರೀಲಂಕಾಗೆ ಹಿಂತಿರುಗಲು ಸಿದ್ಧರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗೋಟಬಯ ರಾಜಪಕ್ಸೆ ಅವರು ಮತ್ತೆ ರಾಜಕೀಯದಲ್ಲಿ ತೊಡಗುತ್ತಾರೆಯೇ ಎಂಬ ಪ್ರಶ್ನೆ