ಚೀನಾವನ್ನು ಡ್ರ್ಯಾಗನ್ ರಾಷ್ಟ್ರ ಎನ್ನುವುದಕ್ಕಿಂತ ಭಯಾನಕ ವೈರಸ್‌ಗಳ ಸೃಷ್ಟಿಯ ರಾಷ್ಟ್ರ ಎನ್ನಬೇಕು
ಯಾಕೆಂದರೆ ಚೀನಾ ಕೊರೊನಾದಂತಹ ವೈರಸ್‌ನನ್ನು ಜಗತ್ತಿಗೆ ಪರಿಚಯಿಸಿದ ಬಳಿಕ ಇಡೀ ವಿಶ್ವದ ಸ್ಥಿತಿಯೇ ಬದಲಾಗಿ ಹೋಗಿದೆ. ಈಗ ಮತ್ತೊಂದು ಹೊಸ ರೂಪಾದ ವೈರಸ್‌ಚೀನಾದಲ್ಲಿ ಕಾಣಿಸಿಕೊಂಡಿದೆ. ಈ ಹೊಸ ವೈರಸ್ನ ಹೆಸರು ‘ಲಂಗ್ಯಾ’ ಪ್ರಾಣಿಯಿಂದ ಹರಡುತ್ತಿರುವ ಈ ವೈರಸ್ ಚೀನಾದ ಪ್ರಾಂತ್ಯಗಳಲ್ಲಿ ಕಂಡು ಬಂದಿದೆ. ಇದುವರೆಗೆ 35 ಜನರಿಗೆ ಈ ಸೋಂಕು ತಗುಲಿದೆ.