ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ಅವರ ಹಿರಿಯ ಪುತ್ರ ಉದಯನಿಧಿ ಸ್ಟಾಲಿನ್‌ಅವರು ಇಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.45 ವರ್ಷ ವಯಸ್ಸಿನ ಉದಯನಿಧಿ ಸ್ಟಾಲಿನ್‌ಅವರು ನಟ, ತಮಿಳುನಾಡು ಚಲನಚಿತ್ರ ಕಂಪೆನಿಗಳ ಮುಖ್ಯಸ್ಥ ಹಾಗೂ ಚೆಪಾಕ್‌ತಿರುವಳ್ಳಿಕೇಣಿ ಕ್ಷೇತ್ರದ ಶಾಸಕರೂ ಆಗಿದ್ದಾರೆ. ಉದಯನಿಧಿ ಅವರಿಗೆ ರಾಜಭವನದಲ್ಲಿ ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಅವರು ಪ್ರಮಾಣ ವಚನ ಬೋಧಿಸಿದರು.