ಯುಎಸ್ ಪಡೆಗಳು ಚೀನಾದಿಂದ ಹಕ್ಕು ಸಾಧಿಸಿದ ಪ್ರಜಾಸತ್ತಾತ್ಮಕವಾಗಿ ಆಡಳಿತದಲ್ಲಿರುವ ದ್ವೀಪವನ್ನು ರಕ್ಷಿಸುತ್ತದೆಯೇ ಎಂದು ಸಂದರ್ಶನವೊಂದರಲ್ಲಿ ಕೇಳಿದಾಗ, ತೈವಾನ್‌ಮೇಲೆ ಒಂದು ವೇಳೆ ಚೀನಾ ಆಕ್ರಮಣ ಮಾಡಿದರೆ, ಅಮೆರಿಕ ಪಡೆಗಳು ದ್ವೀಪ ರಾಷ್ಟ್ರವನ್ನು ರಕ್ಷಿಸುತ್ತವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಹೇಳಿಕೆ ನೀಡಿದ್ದಾರೆ. “ಒಂದು ವೇಳೆ, ಅಭೂತಪೂರ್ವ ದಾಳಿ ನಡೆದರೆ ಹೌದು ಎಂದು ವಿಶ್ವದ ದೊಡ್ಡಣ್ಣ ಉತ್ತರಿಸಿದ್ದಾರೆ.