ನೆರೆಯ ದೇಶ ನೇಪಾಳದಲ್ಲಿ ಬುಧವಾರ ಮುಂಜಾನೆ01:23 ಹಾಗೂ 02:07 ರ ವೇಳೆಗೆ 4.7 ಹಾಗೂ 5.3 ತೀವ್ರತೆಯ 2 ಬಾರಿ ಭೂಕಂಪನ ಸಂಭವಿಸಿದೆ ಎಂದು ನೇಪಾಳದ ಭೂಕಂಪ ಮಾನಿಟರಿಂಗ್ ಹಾಗೂ ಸಂಶೋಧನಾ ಕೇಂದ್ರ ತಿಳಿಸಿದೆ. ಇದೇ ವೇಳೆ ಉತ್ತರಾಖಂಡದ ಉತ್ತರಕಾಶಿಯಲ್ಲೂ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ.