ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿಯ ಹೆಕಾನಿ ಜಖಲು ಅವರು ನಾಗಾಲ್ಯಾಂಡ್ನ ವಿಧಾನಸಭೆಗೆ ಫಸ್ಟ್ಟೈಂ ಮೊದಲ ಶಾಸಕಿಯಾಗಿ ಎಂಟ್ರಿ

ಈಗಾಗಲೇ ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಬಿಜೆಪಿಯ ಮಿತ್ರ ಪಕ್ಷವಾದ ಎನ್ಡಿಪಿಪಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಈ ಬಾರಿಯ ವಿಶೇಷವೆಂದರೆ ನಾಗಾಲ್ಯಾಂಡ್ ರಾಜ್ಯದ ಸ್ಥಾನಮಾನವನ್ನು ಪಡೆದ 60 ವರ್ಷಗಳ ನಂತರ ಮೊದಲ ಮಹಿಳಾ ಶಾಸಕಿ ಎನ್ಡಿಪಿಪಿಯ ಹೆಕಾನಿ ಜಖಲು ಆಯ್ಕೆ ಆಗಿದ್ದಾರೆ. ದಿಮಾಪುರ್ – 3 ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇಲ್ಲಿಯವರೆಗೆ ಒಬ್ಬ ಮಹಿಳೆ ಶಾಸಕರಾಗಿ ಆಯ್ಕೆಯಾಗಿಲ್ಲ.

Leave a Reply

Your email address will not be published. Required fields are marked *