ಬಿಡಿಎ ಜಾಗ ಒತ್ತುವರಿ: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಜಗದೀಶ್‌ ಅರೆಸ್ಟ್

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಜಾಗ ಒತ್ತುವರಿ ಮಾಡಿಕೊಂಡು ಸರ್ಕಾರದ‌ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಆರೋಪದ ಹಿನ್ನೆಲೆ ಮಂಗಮ್ಮನಪಾಳ್ಯ ವಾರ್ಡ್‌ನ ಮಾಜಿ ಕಾರ್ಪೋರೇಟರ್‌ಜಗದೀಶ್‌ಅವರನ್ನು ಬೆಂಗಳೂರು ಮಹಾನಗರ ಪೊಲೀಸ್‌ಕಾರ್ಯಪಡೆ ಬಂಧಿಸಿದೆ.

Leave a Reply

Your email address will not be published. Required fields are marked *