ಬೆಂಗಳೂರಿನಲ್ಲಿ ತನ್ನ ಮೊದಲ ಮಳಿಗೆಯನ್ನು ತೆರೆದಿರುವ ಸ್ವೀಡಿಷ್ ಗೃಹೋಪಕರಣಗಳ ಮಳಿಗೆ ಐಕಿಯಾ

ಬೆಂಗಳೂರಿನಲ್ಲಿ ತನ್ನ ಮೊದಲ ಮಳಿಗೆಯನ್ನು ತೆರೆದಿರುವ ಸ್ವೀಡಿಷ್ ಗೃಹೋಪಕರಣಗಳ ಮಳಿಗೆ ಐಕಿಯಾ, ಕರ್ನಾಟಕದಲ್ಲಿ 3,000 ಕೋಟಿ ರೂಪಾಯಿ ಹೂಡಿಕೆ ಮಾಡಲು ಮತ್ತು 2030ರ ವೇಳೆಗೆ ರಾಜ್ಯದಲ್ಲಿ ಸುಮಾರು 10,000 ಜನರಿಗೆ ಉದ್ಯೋಗ ನೀಡಲು ಯೋಜನೆ ಹಾಕಿಕೊಂಡಿದೆ. ಸುಮಾರು 12.2 ಎಕರೆಗಳಲ್ಲಿ ನಾಗಸಂದ್ರದಲ್ಲಿರುವ 4,60,000-ಚದರ ಅಡಿ ಮಳಿಗೆ ಐಕಿಯಾ 7,000ಕ್ಕೂ ಹೆಚ್ಚು ಪೀಠೋಪಕರಣಗಳನ್ನು ಸಂಗ್ರಹವನ್ನು ಹೊಂದಿದೆ. ಸ್ಮಾಲ್ಯಾಂಡ್ ಎಂದು ಕರೆಯಲ್ಪಡುವ ದೊಡ್ಡ ಮಕ್ಕಳ ಆಟದ ಪ್ರದೇಶ ಮತ್ತು 1,000 ಆಸನಗಳ ರೆಸ್ಟೋರೆಂಟ್ ಮತ್ತು ಬಿಸ್ಟ್ರೋ ಇದರ ವೈಶಿಷ್ಟ್ಯವಾಗಿದೆ.

Leave a Reply

Your email address will not be published.