ಭಯೋತ್ಪಾದನೆ ಪಾಕಿಸ್ತಾನದ ಅತೀದೊಡ್ಡ ಸಮಸ್ಯೆ ಎಂದ ಪ್ರಧಾನಿ ಶೆಹಬಾಜ್‌ಷರೀಫ್‌ ಸತ್ಯ ಒಪ್ಪಿಕೊಂಡ ಪಾಕ್‌

ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಲಕ್ಕಿ ಮಾರ್ವಾಟ್‌ನಲ್ಲಿ ಪೊಲೀಸ್ ವ್ಯಾನ್ ಮೇಲೆ ನಡೆದ ದಾಳಿಯನ್ನು ಪಾಕ್‌ಪ್ರಧಾನಿ ಖಂಡನೆ ಮಾಡಿದ್ದಾರೆ. ಅಫ್ಘಾನಿಸ್ತಾನದ ತಾಲಿಬಾನ್‌ಜೊತೆ ಸಾಮಾನ್ಯ ಹೋಲಿಕೆ ಹೊಂದಿರುವ ಪಾಕಿಸ್ತಾನದ ತೆಹ್ರಿಕ್‌ಇ-ತಾಲಿಬಾನ್‌ಭಯೋತ್ಪಾದಕ ಸಂಘಟನೆ ಇದರ ಹೊಣೆಯನ್ನು ಹೊತ್ತುಕೊಂಡಿದೆ. ಭಯೋತ್ಪಾದನೆ ಎನ್ನುವುದು ಪಾಕಿಸ್ತಾನದ ಅತಿದೊಡ್ಡ ಸಮಸ್ಯೆಯಾಗು ಮುಂದುವರಿದಿದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ಷರೀಫ್‌ಒಪ್ಪಿಕೊಂಡಿದ್ದಾರೆ ತಮ್ಮ ಟ್ವಿಟರ್‌ಪುಟದಲ್ಲಿ ಬರೆದುಕೊಂಡಿದ್ದಾರೆ

Leave a Reply

Your email address will not be published. Required fields are marked *