ಭಾರತ್‌ಜೋಡೋ ಯಾತ್ರೆಯಲ್ಲಿ 41 ಸಾವಿರ ರೂಪಾಯಿ ಟಿ-ಶರ್ಟ್‌ಧರಿಸಿ ರಾಹುಲ್‌ಯಾತ್ರೆ, ಬಿಜೆಪಿಯ ಟೀಕೆ!

ತಾನು ಬಡವರ ಪರ, ಬಡ ಜನರ ರಕ್ಷಕ ಎಂದು ಹೇಳುವ ರಾಹುಲ್‌ಗಾಂಧಿ ಭಾರತ್‌ಜೋಡೋ ಯಾತ್ರೆಯಲ್ಲಿ ಧರಿಸಿದ್ದ ದುಬಾರಿ ಬೆಲೆಯ ಟಿ-ಶರ್ಟ್‌ನ ಬೆಲೆ 41,257 ರೂಪಾಯಿ ಬಗ್ಗೆ ಬಿಜೆಪಿ ಟ್ವೀಟ್‌ಮಾಡಿದೆ. ಇದಕ್ಕೆ ಭಾರತ್‌ದೇಖೋ ಎಂದೂ ಶೀರ್ಷಿಕೆಯನ್ನೂ ನೀಡಿದೆ. ಇನ್ನು ಬಿಜೆಪಿ ಪಕ್ಷದಿಂದ ಬಂದಿರುವ ಈ ಟ್ವೀಟ್‌ಗೆ ಕಾಂಗ್ರೆಸ್‌ವಕ್ತಾರರು ತಮ್ಮ ಹೆಸರನ್ನೇ ಸೂಟ್‌ನ ಮೇಲೆ ಪ್ರಿಂಟ್‌ಮಾಡಿಸಿಕೊಂಡಿದ್ದ ಪ್ರಧಾನಿಯ ಬಟ್ಟೆಗಿಂತಲೂ ಇದು ಕಡಿಮೆ ಎಂದು ಲೇವಡಿ ಮಾಡಿದೆ.

Leave a Reply

Your email address will not be published. Required fields are marked *