ನ್ಯೂಯಾರ್ಕ್‌ಅಸೆಂಬ್ಲಿ ಸದಸ್ಯೆ ಜೆನ್ನಿಫರ್‌ರಾಜ್‌ಕುಮಾರ್‌ಮತ್ತು ಶಿಕ್ಷಣ ಚಾನ್ಸಲರ್‌ಡೇವಿಡ್‌ಬ್ಯಾಂಕ್ಸ್‌ಸುದ್ದಿಗೋಷ್ಠಿ ನಡೆಸಿ ನ್ಯೂಯಾರ್ಕ್‌ನಗರದಲ್ಲಿರುವ ಹಿಂದೂ, ಬುದ್ಧ, ಸಿಖ್, ಜೈನ್‌ಸಮುದಾಯದ ಸುಮಾರು 2 ಲಕ್ಷ ಮಂದಿ ಬೆಳಕಿನ ಹಬ್ಬವನ್ನು ಆಚರಿಸುತ್ತಿದ್ದಾರೆ. ಮುಂದಿನ ವರ್ಷದಿಂದ ಅಮೆರಿಕದ ನ್ಯೂಯಾರ್ಕ್‌ನಗರದ ಶಾಲೆಗಳಿಗೆ ದೀಪಾವಳಿಯಂದು ಸಾರ್ವಜನಿಕ ರಜೆ ಘೋಷಣೆಯಾಗಲಿದೆ. ಈಗ ದೀಪಾವಳಿಯನ್ನು ಗುರುತಿಸುವ ಸಮಯ ಬಂದಿದೆ ಎಂದು ಹೇಳಿದರು.