ರಾಜ್ಯದಲ್ಲಿ 2020ರ ಮಾರ್ಚ್‍ನಲ್ಲಿ ಕೊರೊನಾ ಕೇಸ್ ದಾಖಲಾದ ಬಳಿಕ ಸುಮಾರು ಎರಡೂವರೆ ವರ್ಷಗಳ ನಂತರ ಶೂನ್ಯ ಪ್ರಕರಣ ದಾಖಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 2,772 ಮಂದಿ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದರು ಆದರೆ ಯಾರಿಗೂ ಕೊರೊನಾ ಪಾಸಿಟಿವ್ ಆಗಿಲ್ಲ. ದೆಹಲಿಯಲ್ಲಿ ಜ.16 ರಂದು ಶೂನ್ಯ ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿತ್ತು. ಆ ಬಳಿಕ ಇದೀಗ ಮುಂಬೈನಲ್ಲಿ ದಾಖಲಾಗಿದೆ.