ಮುಸ್ಲಿಂ ಕಾನೂನು ಪ್ರಕಾರ, ಪೋಷಕರ ಅನುಮತಿಯಿಲ್ಲದೇ ಪ್ರೌಢಾವಸ್ಥೆಗೆ ಬಂದ ಅಪ್ರಾಪ್ತೆ ಮದುವೆಯಾಗಬಹುದು: ದೆಹಲಿ ಹೈಕೋರ್ಟ್‌

ಮುಸ್ಲಿಂ ಕಾನೂನು ಪ್ರಕಾರ, ಪೋಷಕರ ಅನುಮತಿಯಿಲ್ಲದೇ ಪ್ರೌಢಾವಸ್ಥೆಗೆ ಬಂದ ಅಪ್ರಾಪ್ತೆ ಮದುವೆಯಾಗಬಹುದು. ಅಲ್ಲದೇ ತನ್ನ ಪತಿಯೊಂದಿಗೆ ವಾಸಿಸುವ ಹಕ್ಕನ್ನು ಹೊಂದಿದ್ದಾಳೆ ಎಂದು ದೆಹಲಿ ಹೈಕೋರ್ಟ್‌ಮಹತ್ವದ ತೀರ್ಪು ಪ್ರಕಟಿಸಿದೆ

Leave a Reply

Your email address will not be published. Required fields are marked *