ರಷ್ಯಾ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಯಾರಾದರೂ ಯತ್ನಿಸಿದರೆ ಉಕ್ರೇನ್ಬೆಂಬಲ ಹಿಂಪಡೆಯದಿದ್ದರೆ ಇರುವ ಎಲ್ಲಾ ಅಸ್ತ್ರಗಳನ್ನೂ ಪ್ರಯೋಗಿಸಲು ರಷ್ಯಾ ಸಿದ್ಧ. ಅದನ್ನು ಪ್ರಯೋಗಿಸಲು ಎರಡು ಬಾರಿ ಯೋಚಿಸುವುದೂ ಇಲ್ಲ ಪರೋಕ್ಷವಾಗಿ ಉಕ್ರೇನ್ಬೆಂಬಲಕ್ಕೆ ನಿಂತಿರುವ ಪಾಶ್ಚಿಮಾತ್ಯ ದೇಶಗಳ ಮೇಲೆ ಅಣುಬಾಂಬ್ಹಾಕುವ ಬೆದರಿಕೆಯನ್ನು ಪುಟಿನ್ಹಾಕಿದ್ದಾರೆ.