ರಾಜ್ಯ ಸರ್ಕಾರವು ನೂತನವಾಗಿ ಮಂಜೂರು ಮಾಡಿದ ಒಟ್ಟು 50 ಕಾಲೇಜುಗಳ ಪೈಕಿ 12 ಕಾಲೇಜುಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿ ಹಾಗೂ ತವರು ಕ್ಷೇತ್ರ ಶಿಗ್ಗಾಂವಿಗೆ 12 ಭರ್ಜರಿ ಕಾಲೇಜುಗಳ ಕೊಡುಗೆ ನೀಡಲಾಗಿದೆ. ಈ 12ರ ಪೈಕಿ 9 ಸಿಎಂ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಕ್ಕೆ ನೀಡಲಾಗಿದೆ.