ರಾಣಿ ಎಲಿಜಬೆತ್ ಆಸ್ಟ್ರೇಲಿಯಾದ ಸಿಡ್ನಿ ಜನರನ್ನು ಉದ್ದೇಶಿಸಿ ಪತ್ರವೊಂದನ್ನು ಬರೆದಿದ್ದರು ರಾಣಿ ಬರೆದ ರಹಸ್ಯ ಪತ್ರ ಓದಲು ಕಾಯಬೇಕು ಇನ್ನೂ 63 ವರ್ಷ

1986ರರಲ್ಲಿ ರಾಣಿ ಎಲಿಜಬೆತ್ ಆಸ್ಟ್ರೇಲಿಯಾದ ಸಿಡ್ನಿ ಜನರನ್ನು ಉದ್ದೇಶಿಸಿ ಪತ್ರವೊಂದನ್ನು ಬರೆದಿದ್ದರು. ಈ ಪತ್ರವನ್ನು 99 ವರ್ಷಗಳ ಬಳಿಕ ತೆಗೆದು ನೋಡುವಂತೆ ರಾಣಿ ಆದೇಶಿಸಿದ್ದರು. ಹೀಗಾಗಿ ಈ ಪತ್ರವನ್ನು ಓದಲು ಆಸ್ಟ್ರೇಲಿಯಾದ ಜನ ಇನ್ನು 63 ವರ್ಷಗಳ ಕಾಲ ಕಾಯಬೇಕು. ಯಾವಾಗ ತೆರೆದು ಓದಬೇಕು ಎಂಬುದನ್ನು ಪತ್ರದ ಮೇಲ್ಭಾಗದಲ್ಲೇ ನಮೂದಿಸಿದ್ದಾರಂತೆ ಆದರೆ ಈಗ ರಾಣಿ ಆಗಲಿದ್ದು, ಈ ಪತ್ರದಲ್ಲಿ ಏನಿರಬಹುದು ಎಂದು ತಿಳಿಯುವ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಅಲ್ಲದೇ ತಮ್ಮ ಅಧಿಕಾರವಧಿಯಲ್ಲಿ ಸುಮಾರು 16 ಬಾರಿ ಅವರು ಆಸ್ಟ್ರೇಲಿಯಾಗೆ ಭೇಟಿ ನೀಡಿದ್ದರು. ಈಗ ರಾಣಿ ಎಲಿಜಬೆತ್ ಆಗಲಿದ್ದು, ಅವರ ಪುತ್ರ ಚಾರ್ಲ್ಸ್ ಬ್ರಿಟನ್ ರಾಜನಾಗಿ ಅಧಿಕಾರ ಸ್ವೀಕರಿಸಿ ಆಗಿದೆ.

Leave a Reply

Your email address will not be published. Required fields are marked *