ಶಾಲಾ ಬೋಧನ ಅವಧಿಯನ್ನು ಪ್ರತಿದಿನ 5.1/2 ತಾಸು ನಡೆಸಬೇಕು – ಸರ್ಕಾರದ ಆದೇಶವನ್ನು ಉಲ್ಲಂಘಿಸಿದ ಖಾಸಗಿ ಶಾಲೆಗೆ ನೋಟೀಸ್!

ಶಾಲಾ ಬೋಧನ ಅವಧಿಯನ್ನು ಪ್ರತಿದಿನ 5.1/2 ತಾಸು ನಡೆಸಬೇಕು ಶನಿವಾರ ಅರ್ಧ ದಿನ ಶಾಲೆಯನ್ನು ನಡೆಸುವುದು ಕಡ್ಡಾಯವಾಗಿರುತ್ತದೆ. ಎಂದು ಸರ್ಕಾರ ಆದೇಶವನ್ನು ಮಾಡಿದೆ. ಮಕ್ಕಳಿಗೆ ಯಾವುದೇ ರೀತಿಯ ಮಾನಸಿಕ ಒತ್ತಡ ಉಂಟಾಗದಂತೆ ಕ್ರಮವಹಿಸಲು ಶಿಕ್ಷಣ ಇಲಾಖೆ ಈ ಆದೇಶವನ್ನು ಮಾಡಿದೆ. ನಿಯಮ ಉಲ್ಲಂಘಿಸಿದ ಖಾಸಗಿ ಶಾಲೆಗಳಿಗೆ ನೋಟಿಸ್ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *