ಹಿಂದೂ ದೇವಾಲಯ ಗುರುದ್ವಾರದ ಮೇಲೆ ಎಎಸ್ಕೆಪಿ ದಾಳಿ ಮಾಡಲು ಬಂದಿದ್ದು, ಅವರ ಜೊತೆ ತಾಲಿಬಾನ್ ಯೋಧರು ಮೂರು ಗಂಟೆಗಳ ಕಾಲ ದೇವಾಲಯವನ್ನು ರಕ್ಷಿಸಲು ಹೋರಾಡಿದ್ದಾರೆ. ನಾಲ್ಕು ಸ್ಫೋಟಕ ಸಾಧನಗಳು ಮತ್ತು ಕಾರ್ ಬಾಂಬ್ಗಳನ್ನು ಬಳಸಿ ಯೋಧರಿಗೆ ಹಾನಿ ಮಾಡಿದ್ದಾರೆ. ಭಯೋತ್ಪಾದಕ ಗುಂಪು ಕಾಬೂಲ್ನಲ್ಲಿ ಹಿಂದೂ ಮತ್ತು ಸಿಖ್ ದೇವಾಲಯಕ್ಕೆ ನುಗ್ಗಿ ಅಲ್ಲಿರುವ ಕಾವಲುಗಾರನನ್ನು ಕೊಲೆ ಮಾಡುತ್ತಿದೆ. ನಂತರ ದೇವಾಲಯದ ಒಳಗಿರುವ ಭಕ್ತರ ಮೇಲೆ ತನ್ನ ಮೆಷಿನ್ ಗನ್ ಮತ್ತು ಹ್ಯಾಂಡ್ ಗ್ರೆನೇಡ್ಗಳಿಂದ ಗುಂಡು ಹಾರಿಸಿ ಸಾಯಿಸುತ್ತಿದೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.