ಗೋಟಬಯ ರಾಜಪಕ್ಸೆ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ವಾಪಸ್ಸಾಗಲಿದ್ದಾರೆ

ಶ್ರೀಲಂಕಾದಲ್ಲಿ ಆರ್ಥಿಕ ಹಿಂಜರಿತ ಉಂಟಾದ ಪರಿಣಾಮ ಜನಕ್ರೋಶ ಭುಗಿಲೆದ್ದು ರಾಜೀನಾಮೆ ನೀಡಿ ದೇಶದಿಂದ ಓಡಿ ಹೋಗಿದ್ದ ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ…

ಶ್ರೀಲಂಕಾ ತಲುಪಿರುವ ಯುವಾನ್ ವಾಂಗ್ 5 ಹಡಗು ಯಾವುದೇ ದೇಶಗಳಿಗೂ ತೊಂದರೆ ಕೊಡಲ್ಲ: ಚೀನಾ ಭರವಸೆ

ಚೀನಾ ಕಳುಹಿಸಿರುವ ಹಡಗು ಉಪಗ್ರಹ ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಟ್ರ್ಯಾಕಿಂಗ್ ಮಾಡಬಲ್ಲ ಸಾಮರ್ಥ್ಯವಿರುವ ಚೀನಾದ ಯುವಾನ್ ವಾಂಗ್ ಹಡಗಿನ ಬಗ್ಗೆ ಭಾರತ…

ಭಾರತದಿಂದ ಹೊರಟಿದ್ದ ಚಾರ್ಟರ್ ವಿಮಾನವೊಂದು ಪಾಕಿಸ್ತಾನದಲ್ಲಿ ಲ್ಯಾಂಡಿಂಗ್

12 ಪ್ರಯಾಣಿಕರೊಂದಿಗೆ ಭಾರತದಿಂದ ಹೊರಟಿದ್ದ ಚಾರ್ಟರ್ ವಿಮಾನವೊಂದು ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಪಾಕಿಸ್ತಾನದ ಕರಾಚಿಯಲ್ಲಿ ಇಳಿದ ಸ್ವಲ್ಪ ಸಮಯದ ನಂತರ…

ದೆಹಲಿ ಸಿಎಂ ಕೇಜ್ರಿವಾಲ್ನ Copy: ಬ್ರಿಟನ್ಗೆ ಫ್ರೀ ಗಿಫ್ಟ್ಘೋಷಣೆ ಮಾಡಿದ ರಿಷಿ ಸುನಕ್!

ಬ್ರಿಟನ್ನಲ್ಲಿ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಅವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಂತೆ ದೊಡ್ಡ ಘೋಷಣೆ ಮಾಡಿದ್ದಾರೆ. ಬ್ರಿಟನ್ನಲ್ಲಿ ಪ್ರತಿ…

ನನ್ನ ಮಕ್ಕಳಿಗೆ ಊಟ ಹಾಕಬೇಕೋ ಅಥವಾ ಅವರನ್ನು ಕೊಲ್ಲಬೇಕೋ?- ಬೆಲೆ ಏರಿಕೆ ಖಂಡಿಸಿ ಕರಾಚಿ ಮಹಿಳೆ ಪಾಕ್ ಪ್ರಧಾನಿಗೆ ಕ್ಲಾಸ್

ಹೆಚ್ಚುತ್ತಿರುವ ಹಣದುಬ್ಬರ ಬಗ್ಗೆ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪಿಎಂಎಲ್-ಎನ್…

ಚೀನಾವನ್ನು ಡ್ರ್ಯಾಗನ್ ರಾಷ್ಟ್ರ ಎನ್ನುವುದಕ್ಕಿಂತ ಭಯಾನಕ ವೈರಸ್‌ಗಳ ಸೃಷ್ಟಿಯ ರಾಷ್ಟ್ರ ಎನ್ನಬೇಕು ಈಗ ಮತ್ತೊಂದು ವೈರಸ್‌ಚೀನಾದಲ್ಲಿ ಪತ್ತೆ

ಚೀನಾವನ್ನು ಡ್ರ್ಯಾಗನ್ ರಾಷ್ಟ್ರ ಎನ್ನುವುದಕ್ಕಿಂತ ಭಯಾನಕ ವೈರಸ್‌ಗಳ ಸೃಷ್ಟಿಯ ರಾಷ್ಟ್ರ ಎನ್ನಬೇಕುಯಾಕೆಂದರೆ ಚೀನಾ ಕೊರೊನಾದಂತಹ ವೈರಸ್‌ನನ್ನು ಜಗತ್ತಿಗೆ ಪರಿಚಯಿಸಿದ ಬಳಿಕ ಇಡೀ…

ಅಂಟಾರ್ಟಿಕಾದಿಂದ ಆತಂಕಕಾರಿ ಸುದ್ದಿಯೊಂದು ಬಂದಿದೆ: ಕಡಲತೀರದ ಅನೇಕ ನಗರಗಳು ಮುಳುಗಬಹುದು!

ಇದೀಗ ಅಂಟಾರ್ಟಿಕಾದಿಂದ ಆತಂಕಕಾರಿ ಸುದ್ದಿಯೊಂದು ಬಂದಿದೆ. ಹವಾಮಾನ ಬದಲಾವಣೆಯಿಂದಾಗಿ, ಬೆಚ್ಚಗಿನ ನೀರು ವಿಶ್ವದ ಅತಿದೊಡ್ಡ ಮಂಜುಗಡ್ಡೆಯ ಕಡೆಗೆ ಚಲಿಸುತ್ತಿದೆ. ಈ ಮಂಜುಗಡ್ಡೆಯು…

ಕಾಬೂಲ್ನಲ್ಲಿ ಬಾಂಬ್ಸ್ಫೋಟ – 8 ಮಂದಿ ದುರ್ಮರಣ18 ಮಂದಿ ಗಾಯಗೊಂಡಿರುವ ಘಟನೆ

ಅಫ್ಘಾನಿಸ್ತಾನದ ರಾಜಧಾನಿಯಲ್ಲಿ ಅಲ್ಪಸಂಖ್ಯಾತ ಶಿಯಾ ಸಮುದಾಯದವರು ಹೆಚ್ಚಿರುವ ಪ್ರದೇಶದ ಮಸೀದಿ ಬಳಿ ಅಡಗಿಸಿಟ್ಟಿದ್ದ ಬಾಂಬ್ಸ್ಫೋಟಗೊಂಡಿದ್ದು, 8 ಮಂದಿ ಸಾವಿಗೀಡಾಗಿರುವ ಘಟನೆ ನಡೆದಿದೆ.…

ಚೀನಾ ಮಿಲಿಟರಿಗೆ ತರಬೇತಿ- ಯುದ್ಧಕ್ಕೆ ಸಿದ್ಧತೆ- ತೈವಾನ್ ಸುತ್ತಮುತ್ತ!!

ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ಗೆ ಭೇಟಿ ನೀಡಿದ ಹಿನ್ನೆಲೆ ಕೆರಳಿರುವ ಚೀನಾ ತನ್ನ ಸೇನೆಗೆ ಯುದ್ಧಕ್ಕೆ ಸಜ್ಜಾಗಲು ತರಬೇತಿ ನೀಡುತ್ತಿದೆ…