WHO ಮಂಕಿಪಾಕ್ಸ್‌ಗೆ ಎಂಪಾಕ್ಸ್ ಎಂದು ಮರುನಾಮಕರಣ ಮಾಡಿದೆ.

ಇನ್ನೇನು ಕೋವಿಡ್ ಪ್ರಕರಣಗಳು ಕಡಿಮೆಯಾಯ್ತು ಎಂದು ಅಂದುಕೊಳ್ಳುತ್ತಿರುವಾಗಲೇ ಮೈ ಮೇಲೆಲ್ಲಾ ದದ್ದುಗಳು ಕಾಣಿಸಿಕೊಳ್ಳೋ ಮಂಕಿಪಾಕ್ಸ್ ಆರಂಭವಾಗಿತ್ತು. ಈಗಲೂ ಹಲವು ದೇಶಗಳಲ್ಲಿ ಮಂಕಿಪಾಕ್ಸ್ ಆತಂಕವನ್ನುಂಟು ಮಾಡುತ್ತಿದೆ. ಈ ಮಧ್ಯೆ WHO ಮಂಕಿಪಾಕ್ಸ್‌ಗೆ ಎಂಪಾಕ್ಸ್ ಎಂದು ಮರುನಾಮಕರಣ ಮಾಡಿದೆ. ಜಾಗತಿಕ ತಜ್ಞರೊಂದಿಗೆ ಸಮಾಲೋಚನೆಗಳ ನಂತ್ರ ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್‌ಗೆ ಸಮಾನಾರ್ಥಕವಾಗಿ ಎಂಪಾಕ್ಸ್‌ಎಂಬ ಪದವನ್ನು ಬಳಸಲು ಪ್ರಾರಂಭಿಸುವುದಾಗಿ ಘೋಷಿಸಿದೆ.

Leave a Reply

Your email address will not be published. Required fields are marked *